*📙ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕುರದಗಡ್ಡಿ, ಹಗರಿಬೊಮ್ಮನಹಳ್ಳಿ📙*
➖➖➖➖➖➖➖➖➖➖➖
*💐23ನೇ ವಾರ್ಡ್ ಕುರದಗಡ್ಡಿ, ಹಗರಿಬೊಮ್ಮನಹಳ್ಳಿಯ ಪುರಸಭೆಯ ಸದಸ್ಯರಾದ ಶ್ರೀಮತಿ ಜರೀನಾ ಬೇಗಂ (ಶಿಕ್ಷಕರಾದ ಮೊಹಮ್ಮದ್ ಸುಬಾನಿ ಅವರ ತಾಯಿ) ರವರು ಈ ದಿನ, ನಮ್ಮ ಕುರದಗಡ್ಡಿ ವಠಾರ ಶಾಲೆಯ ಎಲ್ಲಾ ಮಕ್ಕಳಿಗೂ ಮಾಸ್ಕ್ ಗಳನ್ನು ಉಚಿತವಾಗಿ ವಿತರಿಸಿದರು. ಹಾಗೂ ಮಕ್ಕಳಿಗೆ ಕರೋನಾ ಸುರಕ್ಷತೆಯ ಬಗ್ಗೆ ಹಾಗೂ ಉತ್ತಮವಾಗಿ ಶಿಕ್ಷಣ ಪಡೆಯುವಂತೆ ಕಿವಿಮಾತು ತಿಳಿಸಿಕೊಟ್ಟರು.💐*
*ನಮ್ಮ ಶಾಲೆಯ ಎಲ್ಲಾ ಮಕ್ಕಳಿಗೂ ಉಚಿತವಾಗಿ ಮಾಸ್ಕ್ ನೀಡಿದ ಶ್ರೀಮತಿ ಜರೀನಾ ಬೇಗಂ ಅಮ್ಮನವರಿಗೆ ನಮ್ಮ ಶಾಲೆಯ ವತಿಯಿಂದ ಅನಂತಾನಂತ ಧನ್ಯವಾದಗಳು🙏🙏*
➖➖➖➖➖➖➖➖➖➖➖
*💐🙏SDMC ಮತ್ತು ಮುಖ್ಯ ಗುರುಗಳು ಹಾಗೂ ಸಿಬ್ಬಂದಿ ವರ್ಗ ಸ.ಕಿ.ಪ್ರಾ. ಶಾಲೆ ಕುರದಗಡ್ಡಿ🙏💐*